Kannada actor Sharan and actress Ashika Ranganath staring 'Rambo 2' movie 'yavva yavva..' song released. Arjun Janya composed music to 'Rambo 2' movie.
ನಟ ಶರಣ್ ನಿನ್ನೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅವರ ಈ ವರ್ಷದ ಹುಟ್ಟುಹಬ್ಬದ ವಿಶೇಷವಾಗಿ 'ರಾಂಬೋ 2' ಸಿನಿಮಾದ ಒಂದು ಹಾಡಿನ ಟೀಸರ್ ರಿಲೀಸ್ ಆಗಿದೆ. ಯೂ ಟ್ಯೂಬ್ ನಲ್ಲಿ ಬಿಡುಗಡೆಯಾಗಿರುವ ಈ ಹಾಡು ದೊಡ್ಡ ಜನಪ್ರಿಯತೆ ಗಳಿಸುತ್ತಿದೆ. ಕಾಮಿಡಿ ಪಾತ್ರಗಳನ್ನು ಮಾಡುತ್ತಿದ್ದ ಶರಣ್ 'ರಾಂಬೋ' ಸಿನಿಮಾದ ಮೂಲಕ ಹೀರೋ ಆದರು. ಈಗ 'ರಾಂಬೋ 2' ಮೂಲಕ ಅವರ ನಟನ ಸಾಮರ್ಥ್ಯ ಮತ್ತಷ್ಟು ಜಾಸ್ತಿಯಾಗಿದೆ. ಶರಣ್ ಡ್ಯಾನ್ಸ್ ನಿಜಕ್ಕೂ ಯಾವ ಸ್ಟಾರ್ ಹೀರೋಗಳಿಗೂ ಕಡಿಮೆ ಇಲ್ಲದೆ ರೀತಿ ಇದೆ.